ದುಡ್ಡಿಗಾಗಿ ವೀರ್ಯ ದಾನ ಮಾಡುತ್ತಿದ್ದ ಪತಿ: ವಿಚ್ಛೇದನಕ್ಕೆ ಮುಂದಾದ ಪತ್ನಿ

ಗುರುವಾರ, 7 ಏಪ್ರಿಲ್ 2022 (10:10 IST)
ನವದೆಹಲಿ: ದುಡ್ಡು ಸಂಪಾದನೆಗಾಗಿ ಪತಿ ವೀರ್ಯದಾನ ಮಾಡುತ್ತಿದ್ದ. ಆದರೆ ಇದನ್ನು ತಿಳಿದ ಪತ್ನಿ ಇದೀಗ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

ಕಾಲೇಜು ಹಂತದಲ್ಲಿದ್ದಾಗಲೇ ಈ ವ್ಯಕ್ತಿ ವೀರ್ಯದಾನ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಆದರೆ ಬಳಿಕ ಆ ಖಯಾಲಿ ಬಿಟ್ಟಿದ್ದ. ಮಕ್ಕಳಿಲ್ಲದ ದಂಪತಿಗೆ ಈತ ವೀರ್ಯದಾನ ಮಾಡಿ ‘ಉಪಕಾರ’ ಮಾಡುತ್ತಿದ್ದ.

ಆದರೆ ಇದೀಗ ಮತ್ತೆ ದುಡ್ಡಿನ ಸಮಸ್ಯೆ ಎದುರಾದ ಕಾರಣಕ್ಕೆ ಹಣ ಗಳಿಕೆಗೆ ವೀರ್ಯದಾನ ಮಾಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನು ತಿಳಿದು ಮನನೊಂದ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ