2000 ನೋಟುಗಳ ಮೇಲಿದ್ದ ಮಹಾತ್ಮ ಗಾಂಧಿ ಚಿತ್ರ ಮಾಯ...!

ಗುರುವಾರ, 5 ಜನವರಿ 2017 (12:53 IST)
2000 ರೂಪಾಯಿ ನೋಟುಗಳ ಮೇಲಿನ ಗಾಂಧಿ ಭಾವಚಿತ್ರ ಕಾಣೆಯಾಗಿರುವುದು ಮಧ್ಯಪ್ರದೇಶದಾದ್ಯಂತ ತೀವ್ರ ತೆರೆನಾದ ಗೊಂದಲಕ್ಕೆ ಕಾರಣವಾಗಿದೆ.
 
ಮಾಧ್ಯಮ ವರದಿಗಳ ಪ್ರಕಾರ, ಇಬ್ಬರು ಹಿರಿಯ ರೈತರಾದ ಬಿಚ್ಚುಗವಾಡಿಯ ಲಕ್ಷ್ಮಣ್ ಮೀನಾ ಮತ್ತು ಕಡುಖೇರಾ ಗ್ರಾಮದ ಗುರುಮಿತ್ ಸಿಂಗ್ ಎಸ್‌ಬಿಐ ಬ್ಯಾಂಕ್‌ನಿಂದ 2000 ರೂಪಾಯಿ ನೋಟುಗಳನ್ನು ಪಡೆದುಕೊಂಡಿದ್ದಾರೆ.
 
ಬ್ಯಾಂಕ್‌ನಿಂದ ಹೊರಬಂದು 2000 ರೂಪಾಯಿ ನೋಟು ನೋಡಿದ ಕೂಡಲೇ ಆಘಾತಗೊಂಡಿದ್ದಾರೆ. ನೋಟಿನ ಮೇಲಿನ ಮೇಲಿರುವ ಗಾಂಧಿ ಚಿತ್ರ ಕಾಣೆಯಾಗಿರುವುದು ಕಂಡು ಬಂದಿದೆ.
 
ಲಕ್ಷ್ಮಣ್ ಮೀನಾ ಮತ್ತು ಗುರುಮಿತ್ ಸಿಂಗ್ ಮತ್ತೆ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಮ್ಯಾನೇಜರ್‌ರನ್ನು ಸಂಪರ್ಕಿಸಿದ್ದಾರೆ. ನೋಟು ನಕಲಿಯಲ್ಲ ಅಸಲಿಯಾಗಿದ್ದು, ಮುದ್ರಣದೋಷದಿಂದ ಹೀಗಾಗಿದೆ ಎಂದು ಮ್ಯಾನೇಜರ್ ಸಮಜಾಯಿಷಿ ನೀಡಿದ್ದಾರೆ. 
 
ಮತ್ತೊಂದು ವರದಿಯ ಪ್ರಕಾರ, ಬ್ಯಾಂಕ್ ಅಧಿಕಾರಿಗಳು ರೈತರಿಂದ 2000 ನೋಟು ಹಿಂಪಡೆದಿದ್ದಾರೆ. ಆದರೆ, ಹೊಸ ನೋಟು ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Image of Mahatma Gandhi goes missing from genuine Rs 2,000 notes
2000 ನೋಟುಗಳ ಮೇಲಿದ್ದ ಮಹಾತ್ಮ ಗಾಂಧಿ ಚಿತ್ರ ಮಾಯ...!
ಮಹಾತ್ಮಾ ಗಾಂಧಿ, 2000 ರೂ ನೋಟು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, Mahatma Gandhi, Image, genuine notes, Image missing, State Bank of India
 
ಭೋಪಾಲ್: 2000 ರೂಪಾಯಿ ನೋಟುಗಳ ಮೇಲಿನ ಗಾಂಧಿ ಭಾವಚಿತ್ರ ಕಾಣೆಯಾಗಿರುವುದು ಮಧ್ಯಪ್ರದೇಶದಾದ್ಯಂತ ತೀವ್ರ ತೆರೆನಾದ ಗೊಂದಲಕ್ಕೆ ಕಾರಣವಾಗಿದೆ.
 
ಮಾಧ್ಯಮ ವರದಿಗಳ ಪ್ರಕಾರ, ಇಬ್ಬರು ಹಿರಿಯ ರೈತರಾದ ಬಿಚ್ಚುಗವಾಡಿಯ ಲಕ್ಷ್ಮಣ್ ಮೀನಾ ಮತ್ತು ಕಡುಖೇರಾ ಗ್ರಾಮದ ಗುರುಮಿತ್ ಸಿಂಗ್ ಎಸ್‌ಬಿಐ ಬ್ಯಾಂಕ್‌ನಿಂದ 2000 ರೂಪಾಯಿ ನೋಟುಗಳನ್ನು ಪಡೆದುಕೊಂಡಿದ್ದಾರೆ.
 
ಬ್ಯಾಂಕ್‌ನಿಂದ ಹೊರಬಂದು 2000 ರೂಪಾಯಿ ನೋಟು ನೋಡಿದ ಕೂಡಲೇ ಆಘಾತಗೊಂಡಿದ್ದಾರೆ. ನೋಟಿನ ಮೇಲಿನ ಮೇಲಿರುವ ಗಾಂಧಿ ಚಿತ್ರ ಕಾಣೆಯಾಗಿರುವುದು ಕಂಡು ಬಂದಿದೆ.
 
ಲಕ್ಷ್ಮಣ್ ಮೀನಾ ಮತ್ತು ಗುರುಮಿತ್ ಸಿಂಗ್ ಮತ್ತೆ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಮ್ಯಾನೇಜರ್‌ರನ್ನು ಸಂಪರ್ಕಿಸಿದ್ದಾರೆ. ನೋಟು ನಕಲಿಯಲ್ಲ ಅಸಲಿಯಾಗಿದ್ದು, ಮುದ್ರಣದೋಷದಿಂದ ಹೀಗಾಗಿದೆ ಎಂದು ಮ್ಯಾನೇಜರ್ ಸಮಜಾಯಿಷಿ ನೀಡಿದ್ದಾರೆ. 
 
ಮತ್ತೊಂದು ವರದಿಯ ಪ್ರಕಾರ, ಬ್ಯಾಂಕ್ ಅಧಿಕಾರಿಗಳು ರೈತರಿಂದ 2000 ನೋಟು ಹಿಂಪಡೆದಿದ್ದಾರೆ. ಆದರೆ, ಹೊಸ ನೋಟು ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ