ಡ್ರಗ್ಸ್ ನಶೆಯಲ್ಲಿ ತಂಗಿಯ ಬಟ್ಟೆ ಬಿಚ್ಚಿದ, ಸ್ನೇಹಿತ, ಬಾಡಿಗೆದಾರನೂ ಹುರಿದು ಮುಕ್ಕಿದ

ಭಾನುವಾರ, 27 ಸೆಪ್ಟಂಬರ್ 2020 (17:12 IST)
ಅಪ್ರಾಪ್ತೆಯೊಬ್ಬಳ ಮೇಲೆ ಸಹೋದರ ಹಾಗೂ ಆತನ ಸ್ನೇಹಿತ ಅಲ್ಲದೇ ವ್ಯಕ್ತಿಯೊಬ್ಬ ಹುರಿದು ಮುಕ್ಕಿರುವ ಘಟನೆ ನಡೆದಿದೆ.

15 ವರ್ಷದ ಹುಡುಗಿಯ ಮೇಲೆ ಡ್ರಗ್ಸ್ ನಶೆಯಲ್ಲಿ ಅಣ್ಣನೇ ಮಾಡಬಾರದ ಕೆಲಸ ಮಾಡಿದ್ದಾನೆ. ಅಣ್ಣನ ಸ್ನೇಹಿತನೂ ಏಳೆಂಟು ತಿಂಗಳಿಂದ ಹುರಿದು ಮುಕ್ಕಿದ್ದಾನೆ.

ಈ ನಡುವೆ ಬಾಲಕಿಯ ಮನೆಯಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯೊಬ್ಬನೂ ಬಾಲಕಿಯಿಂದ ಆಸೆ ತೀರಿಸಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ.

ಚಂಡೀಗಢದಲ್ಲಿ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ