ಇಂದಿನಿಂದ ಅಂತರಾಷ್ಟ್ರೀಯ ವಿಮಾನಯಾನ ಆರಂಭ

ಶುಕ್ರವಾರ, 17 ಜುಲೈ 2020 (10:58 IST)
ನವದೆಹಲಿ : ಕೊರೊನಾ ಭೀತಿಯಿಂದ ಸ್ಥಗಿತಗೊಂಡಿದ್ದ ಅಂತರಾಷ್ಟ್ರೀಯ ವಿಮಾನಯಾನ ಇಂದಿನಿಂದ ಆರಂಭವಾಗಲಿದೆ.

ವಿಶ್ವದಾದ್ಯಂತ ಕೊರೊನಾ ವೈರಸ್ ಹರಡುವ ಭೀತಿಯಿಂದ  ಮಾರ್ಚ್ 23ರಿಂದ ಅಂತರಾಷ್ಟ್ರೀಯ ವಿಮಾನಯಾನವನ್ನು  ಸ್ಥಗಿತಗೊಳಿಸಲಾಗಿತ್ತು. ಅಮೇರಿಕಾ, ಫ್ರಾನ್ಸ್ ಸರ್ಕಾರಗಳೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, ಇಂದಿನಿಂದ ಭಾರತದಿಂದ ಅಮೇರಿಕ, ಫ್ರಾನ್ಸ್ ಗೆ ವಿಮಾನ ಹಾರಾಟ ನಡೆಯಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ