ಒಬ್ಬಳ ಜೊತೆ ಕಾಮಕೇಳಿ ಆಡಿ ಇನ್ನೊಬ್ಬಳಿಗೆ ಗಂಟು ಹಾಕಿದ!
28 ವರ್ಷದ ವ್ಯಕ್ತಿ 22 ವರ್ಷದ ಯುವತಿ ಜೊತೆ ನಾಲ್ಕು ವರ್ಷಗಳಿಂದ ದೈಹಿಕ ಸಂಬಂಧವಿಟ್ಟುಕೊಂಡಿದ್ದ. ಆಕೆಗೆ ಮದುವೆಯಾಗುವುದಾಗಿ ನಂಬಿಸಿದ್ದ.
ಆದರೆ ಈಗ ಆಕೆಗೆ ಕೈಕೊಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ. ಇದನ್ನು ತಿಳಿದ ಯುವತಿ ಪೊಲೀಸರಿಗೆ ದೂರು ನೀಡಿದ್ದು ವಂಚಕ ವ್ಯಕ್ತಿಯನ್ನು ಬಂಧಿಸಲಾಗಿದೆ.