ಪತಿ ಉದ್ಯೋಗದ ನಿಮಿತ್ಯ ಬೇರೆ ಉರಿಗೆ ತೆರಳಿದಾಗ ನನ್ನ ಕೋಣೆಗೆ ಬಂದು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಬೇಡವೆಂದರೂ ಕೇಳದೆ ಒತ್ತಾಯಪೂರ್ವಕವಾಗಿ ನೋಡುವಂತೆ ಒತ್ತಾಯಿಸುತ್ತಿದ್ದ. ಒಂದು ರಾತ್ರಿ ಮನೆಯಲ್ಲಿ ಯಾರು ಇಲ್ಲದಾಗ ಬಂದು ನಾನು ಹೇಳಿದಂತೆ ಕೇಳು ಇಲ್ಲವಾದ್ರೆ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ. ನಂತರ ಏನೇನು ಮಾಡುಬೇಕೋ ಅದನ್ನೇಲ್ಲಾ ಮಾಡಿದ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.