ಮೋದಿ ಸುಳ್ಳಿನ ಮಾತುಗಳು ಯಾವಾಗಲು ಕೆಲಸ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ
ದೇಶದಲ್ಲಿ ಪ್ರಧಾನಿ ಮೋದಿ ಅವರ ಸುಳ್ಳಿನ ಮಾತುಗಳು ಯಾವಾಗಲು ಕೆಲಸ ಮಾಡಲ್ಲ. ಪ್ರಧಾನಿ ಒಬ್ಬರು ಸುಳ್ಳುಗಾರ. ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದು, ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರಿಗೂ ₹15 ಲಕ್ಷ ಕೊಡುತ್ತೇನೆ ಎಂದಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದು ಅವೆಲ್ಲವೂ ಸುಳ್ಳು ಎಂದರು.