ಶಶಿಕಲಾ ಹೊರದಬ್ಬದೆ ಎಐಎಡಿಎಂಕೆಗೆ ಬರಲ್ಲ ಎಂದ ಪನೀರ್ ಸೆಲ್ವಂ
ಇದನ್ನು ಸ್ವತಃ ಪನೀರ್ ಸೆಲ್ವಂ ಅಲ್ಲಗಳೆದಿದ್ದಾರೆ. ಅಮ್ಮ ಪಕ್ಷದಿಂದ ಹೊರ ಹಾಕಿದವರನ್ನು ಶಶಿಕಲಾ ಮತ್ತೆ ಬರ ಮಾಡಿಕೊಂಡಿದ್ದಾರೆ. ಇದನ್ನು ಒಪ್ಪಲಾಗದು. ಶಶಿಕಲಾ ಬಣ ಪಕ್ಷದಲ್ಲಿರುವರೆಗೂ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪನೀರ್ ಪಟ್ಟು ಹಿಡಿದಿದ್ದಾರೆ.