Pahalgam Terror Attack:ಸರ್ವಪಕ್ಷ ಸಭೆಗೂ ಮುನ್ನಾ ರಾಷ್ಟ್ರಪತಿಯನ್ನು ಭೇಟಿಯಾದ ಅಮಿತ್ ಶಾ
ಎಎನ್‌ಐ ಜೊತೆ ಮಾತನಾಡಿದ ಚಿಶ್ತಿ, "ಪಾಕಿಸ್ತಾನ ತನ್ನನ್ನು ಇಸ್ಲಾಮಿಕ್ ದೇಶ ಎಂದು ಕರೆದುಕೊಳ್ಳುತ್ತದೆ, ಆದರೆ ಮತ್ತೊಂದು ನೆರೆಹೊರೆಯವರ ಬಗ್ಗೆ ನೆರೆಹೊರೆಯವರ ಜವಾಬ್ದಾರಿ ಏನು ಎಂದು ಪಾಕಿಸ್ತಾನ ತಿಳಿದಿರಬೇಕು... ಇಂತಹ ದಾಳಿಗಳಿಗೆ ಇಸ್ಲಾಂನಲ್ಲಿ ಸ್ಥಾನವಿಲ್ಲ ಎಂದಿದ್ದಾರೆ.