ಸಿಎಂ ಆಗಿ ಮುಂದುವರೆಯಲು ರಾಜ್ಯಪಾಲರನ್ನ ಕೋರಿದ ಪನ್ನೀರ್ ಸೆಲ್ವಂ
ಪಕ್ಷ ಮತ್ತು ರಾಜ್ಯವನ್ನ ಕಬಳಿಸಲು ಶಶಿಕಲಾ ಸಂಚು ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಪನ್ನೀರ್ ಸೆಲ್ವಂ ದುರು ನೀಡಿದ್ದಾರೆಂದು ತಿಳಿದು ಬಂದಿದೆ.
ಬಳಿಕ ಸುದ್ದಿಗೋಷ್ಠಿ ನಡೆಸಿದ ಪನ್ನೀರ್ ಸೆಲ್ವಂ, ಧರ್ಮ ಗೆಲ್ಲುತ್ತೆ, ಸತ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ.