ಪೇಟಿಎಂ : ವಿಜಯ್ ಶೇಖರ್ ಮರುನೇಮಕ
ವಿಜಯ್ ಶೇಖರ್ ಅವರ ಪರವಾಗಿ ಶೇ.99.67 ರಷ್ಟು ಷೇರುದಾರರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.
ಕಂಪನಿಯ ಶೇರುದಾರರಿಂದ ಬಹುಮತ ಪಡೆದ ವಿಜಯ್ ಶೇಖರ್ ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ಮುಂದಿನ 5 ವರ್ಷಗಳಿಗೆ ಮರುನೇಮಕಗೊಂಡಿದ್ದಾರೆ.