ಬುಡಕಟ್ಟು ಮಹಿಳೆಗೆ ಪ್ರಧಾನಿ ಮೋದಿ ಚಪ್ಪಲಿ ಉಡುಗೊರೆ ನೀಡಿದ್ದೇಕೆ ಗೊತ್ತಾ?!
ಪ್ರಧಾನಿ ಮೋದಿ ಹೀಗೊಂದು ಉಡುಗೊರೆ ನೀಡಲೂ ಕಾರಣವಿತ್ತು. ಅಂಬೇಡ್ಕರ್ ಜನ್ಮ ಜಯಂತಿ ದಿನ ಪ್ರಧಾನಿ ಮೋದಿ ಕಾರ್ಯಕ್ರಮವೊಂದರಲ್ಲಿ ಚರಣ್ ಪಾದುಕಾ ಯೋಜನೆಯಡಿಯಲ್ಲಿ ಚಪ್ಪಲಿ ಉಡುಗೊರೆ ನೀಡಿದ್ದಾರೆ.
ತೆಂಡು ಎಲೆ ಸಂಗ್ರಹಿಸಲು ಕಾಡಿನಲ್ಲಿ ಅಲೆದಾಡುವ ಬುಡಕಟ್ಟು ಮಹಿಳೆಯರಿಗೆ ಸುಗಮವಾಗಿ ಓಡಾಡಲು ಪ್ರಧಾನಿ ಚಪ್ಪಲಿ ವಿತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.