ರಾಷ್ಟ್ರಪಕ್ಷಿ ಜೊತೆಗೆ ಪ್ರಧಾನಿ ಮೋದಿ ವಿಡಿಯೋ ವೈರಲ್

ಭಾನುವಾರ, 23 ಆಗಸ್ಟ್ 2020 (19:04 IST)
ಪ್ರಧಾನಿ ನರೇಂದ್ರ ಮೋದಿಯವರ ಹತ್ತಿರ ರಾಷ್ಟ್ರಪಕ್ಷಿ ನವಿಲು ಇರುವ ವಿಡಿಯೋ ವೈರಲ್ ಆಗಿದೆ.

ಟ್ಟಿಟ್ಟರ್, ಇನ್ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಗಳಲ್ಲಿ ಪ್ರಧಾನಿಯು ನವಿಲಿಗೆ ಆಹಾರ ಕೊಡುತ್ತಿರುವ ವಿಡಿಯೋ ಹರಿದಾಡುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ದೆಹಲಿಯಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನವಿಲು ಜೊತೆಗೆ ಪ್ರಧಾನಿ ಸಮಯ ಕಳೆಯುತ್ತಿರುವ ಚಿತ್ರಣ ಆಕರ್ಷಕವಾಗಿ ಮೂಡಿಬಂದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ