ಸಮೋಸಾ ನೋಡಿ ಬಾಯಲ್ಲಿ ನೀರೂರಿಸಿಕೊಂಡ ಪ್ರಧಾನಿ ಮೋದಿ
ಸ್ಕಾಟ್ ಮಾರಿಸನ್ ಆಫರ್ ಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ ‘ನಾವು ಇಂಡಿಯನ್ ಓಷನ್ ಜತೆಗೆ ಬೆಸೆದಿದ್ದೇವೆ, ಇಂಡಿಯನ್ ಸಮೋಸಾ ಜತೆಗೆ ಒಗ್ಗಟ್ಟಾಗಿದ್ದೇವೆ. ನೋಡಿದರೆ ತುಂಬಾ ರುಚಿಯಾಗಿದೆ ಅನಿಸುತ್ತದೆ ಪಿಎಂ ಸ್ಕಾಟ್ ಮ್ಯಾರಿಸನ್. ಕೊರೋನಾ ವಿರುದ್ಧದ ಯುದ್ಧದಲ್ಲಿ ಗೆದ್ದ ಬಳಿಕ ನಾವು ಜತೆಯಾಗಿ ಕುಳಿತು ಇದನ್ನು ಆಸ್ವಾದಿಸೋಣ’ ಎಂದು ಪ್ರತಿಕ್ರಿಯಿಸಿದ್ದಾರೆ.