ಪುನೀತ್ ರಾಜ್ ಕುಮಾರ್ ಮಾದರಿಯಾಗಿದ್ದಾರೆ: ಎಸ್.ಸುರೇಶ್ ಕುಮಾರ್

ಶನಿವಾರ, 25 ಜೂನ್ 2022 (13:01 IST)
ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಡಾ||ರಾಜ್ ಕುಮಾರ್ ಕಲಾಕ್ಷೇತ್ರದಲ್ಲಿ ಮೆಟ್ರೋ ಫ್ಲೆಕ್ಸ್ ಜಿಮ್ ಮತ್ತು ಬಾಡಿ ಕ್ರಾಫ್ಟ್ ಜಿಮ್ ನಡೆಯುತ್ತಿರುವ ಅಖಿಲ ಭಾರತ ಮಟ್ಟದ 400ಸ್ಪರ್ಧಿಸಿರುವ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-202 ನಡೆಯುತ್ತಿದೆ.
 
ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ,ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು,ರಾಜಾಜಿನಗರ ಮಂಡಲದ ಅಧ್ಯಕ್ಷರಾದ ರಾಘವೇಂದ್ರರಾವ್ ,ಉಪಮಹಾಪೌರರಾದ ರಂಗಣ್ಣ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮುನಿರಾಜು,ರಾಜಣ್ಣ,ನಿರ್ಮಾಪಕರಾದ ಗಂಗಾಧರ್ ರವರು ದೀಪಾ ಬೆಳಗಿಸಿದರು.
 
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಆರೋಗ್ಯವಂತ ಕಟ್ಟುನಿಟ್ಟಾಗಿ ದೇಹ ಕಟ್ಟುವ ಸ್ಪರ್ಧೆ ದೇಹದಾರ್ಢ್ಯ ಸ್ಪರ್ಧೆ.
ಅಖಿಲ ಭಾರತ ಮಟ್ಟದಲ್ಲಿ ಎರಡು ದಿನಗಳ ಕಾಲ ದೇಹದಾರ್ಢ್ಯ ಸ್ಪರ್ಧೆ ನಂತರ.
 
ಕಲೆ,ಸಾಹಿತ್ಯ ಸಂಸ್ಕೃತಿ ಮತ್ತು ಕ್ರೀಡೆಗಳಿಗೆ ಮೊದಲಿನಿಂದಲೂ ಉತ್ತೇಜನ ನೀಡುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರವಾಗಿದೆ.
 
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇಹದಾರ್ಢ್ಯ ಮೂಲಕ ಯುವಕರಿಗೆ ಮಾದರಿಯಾದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ