ರಾಹುಲ್ ಗಾಂಧಿ ಒಬ್ಬ ಅನ್ ಫಿಟ್ ನಾಯಕ ಎಂದ ಕಾಂಗ್ರೆಸ್ ನಾಯಕಿ
‘ನಾನು ಮಾತ್ರವಲ್ಲ. ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರಲ್ಲೂ ಇದೇ ಅಭಿಪ್ರಾಯವಿದೆ. ಆದರೆ ಅವರು ಯಾರೂ ಬಾಯಿಬಿಡುತ್ತಿಲ್ಲ ಅಷ್ಟೆ. ರಾಹುಲ್ ತಮ್ಮನ್ನು ಪ್ರಶ್ನಿಸುವ ನಾಯಕರ ಜತೆ ಸಭೆ ನಡೆಸಲು ಇಷ್ಟಪಡುವುದಿಲ್ಲ. ಹೊಗಳುಭಟ್ಟರಿಗಷ್ಟೇ ಮಣೆ ಹಾಕುತ್ತಾರೆ’ ಎಂದು ಸಿಂಗ್ ಕುಟುಕಿದ್ದಾರೆ.