ರಜಿನಿಕಾಂತ್ ಶ್ರೀಲಂಕಾ ಪ್ರವಾಸ ರದ್ದು
ತಮಿಳುನಾಡಿನ ಹಲವು ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ರಜಿನಿಕಾಂತ್ ತಮ್ಮ ಶ್ರೀಲಂಕಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ.
ಆದರೆ, ರಜಿನಿ ಭೇಟಿ ಕುರಿತಂತೆ ತಮಿಳು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಶ್ರೀಲಂಕಾದಲ್ಲಿ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ, ಶ್ರೀಲಂಕಾಗೆ ಭೇಟಿ ನೀಡಬಾರದೆಂದು ಸಂಘಟನೆಗಳು ಒತ್ತಾಯಿಸಿದ್ದವು. ಒತ್ತಾಯಕ್ಕೆ ಮಣಿದ ರಜಿನಿಕಾಂತ್ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.