ಗವರ್ನರ್ ವಿರುದ್ಧವೇ ಸಿಡಿದೆದ್ದ ಶಶಿಕಲಾ ನಟರಾಜನ್
ನಾವು ಪ್ರಜಾಪ್ರಭುತ್ವದ ನೀತಿಗೆ ಅನುಗುಣವಾಗಿ ಎಲ್ಲವೂ ನಡೆಯುತ್ತದೆ ಎಂಬ ವಿಶ್ವಾಸದಲ್ಲಿದ್ದೆವು. ಆದರೆ ಅದು ನಡೆಯುವ ಸೂಚನೆ ಕಂಡುಬರುತ್ತಿಲ್ಲ. ಹೀಗಾಗಿ ಮುಂದಿನ ಹೆಜ್ಜೆ ಇಡದೆ ನಮಗೆ ಬೇರೆ ವಿಧಿಯಿಲ್ಲ ಎಂದು ಶಶಿಕಲಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.