ರಾಮಲಲ್ಲಾ ಅರ್ಜಿ ಮಾನ್ಯ; ಶಿಯಾ ಮಂಡಳಿ ಅರ್ಜಿ ವಜಾ

ಶನಿವಾರ, 9 ನವೆಂಬರ್ 2019 (10:40 IST)
ನವದೆಹಲಿ: ಅಯೋದ್ಯೆ ಭೂಮಿ ವಿವಾದದ ಕುರಿತು ಇಂದು ಸುಪ್ರೀಂಕೋರ್ಟ್ ಮಹತ್ತರವಾದ ತೀರ್ಪು ನೀಡಲಿದೆ. ಈಗಾಗಲೇ ಕೋರ್ಟ್ ಗೆ ಆಗಮಿಸಿದ ಐವರು ಜಡ್ಜ್ ಗಳು ಸರ್ವ ಸಮ್ಮತ ತೀರ್ಪು ಅನ್ನು ಪ್ರಕಟಿಸಲಿದ್ದಾರೆ.
ಶಿಯಾ ಮಂಡಳಿ ಅರ್ಜಿಯನ್ನು ವಜಾ ಮಾಡಲಾಗಿದೆ.  ಯಾವಾಗ ಮಸೀದಿ ಕಟ್ಟಿದರು ಎಂಬುದು ಈ ಪ್ರಕರಣದಲ್ಲಿ ಅಪ್ರಸ್ತುತ.  ಶಿಯಾಗೆ ಈ ಭೂಮಿ ಮಾಲೀಕತ್ವದ ಮೇಲೆ ಯಾವುದೇ ಹಕ್ಕಿಲ್ಲ ಎಂದು ಹೇಳಲಾಗಿದೆ. ಪೂಜೆ ಮಾಡುವವರ ಹಕ್ಕನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ರಾಮಲಲ್ಲಾ ಅರ್ಜಿ ಮಾನ್ಯ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ