ಶಾಕಿಂಗ್! ಭಾರತೀಯ ಸೇನೆಗೆ ಚೀನಾದ ಕಳಪೆ ಬಿಡಿಭಾಗಗಳ ಗನ್?!
ಇದೇ ರೀತಿ ಚೀನಾದ ಕಳಪೆ ಉತ್ಪನ್ನಗಳನ್ನು ಗನ್ ತಯಾರಿಕೆಗೆ ನೀಡುತ್ತಿದ್ದ ಪಂಜಾಬ್ ಮೂಲದ ಕಂಪನಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಗಡಿಯಲ್ಲಿ ಶತ್ರುಗಳೊಂದಿಗೆ ಹೋರಾಡುವ ಯೋಧರಿಗೆ ಇಂತಹ ಕಳಪೆ ಮಟ್ಟದ ಉತ್ಪನ್ನಗಳಿಂದ ತಯಾರಿಸುತ್ತಿರುವ ಗನ್ ಗಳನ್ನು ಪೂರೈಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.