ನವಪಂಜಾಬ್ ನಿರ್ಮಾಣಕ್ಕೆ ಸಿಧು ಮನವಿ

ಸೋಮವಾರ, 18 ಅಕ್ಟೋಬರ್ 2021 (13:05 IST)
ಹೊಸದಿಲ್ಲಿ: ಹಲವಾರು ಗೊಂದಲ, ಗೋಜಲುಗಳ ನಡುವೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಮತ್ತೆ ಬಂದು ಕುಳಿತುಕೊಂಡ ನವಜೋತ್ ಸಿಂಗ್ ಸಿಧು, ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾದ ಸೋನಿಯಾ ಗಾಂಧಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಅದರಲ್ಲಿ, ಪಂಜಾಬ್ ಪುನರುತ್ಥಾನಕ್ಕೆ ಅಡ್ಡಿಯಾಗಿರುವ 18 ಸಾಮಾಜಿಕ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ವನ್ನು ಗೆಲ್ಲಲು ಸಾಧ್ಯವಿಲ್ಲ, ಹಾಗಾಗಿ, ಪಂಜಾಬ್ನಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಈ 18 ಅಡಚಣೆಗಳನ್ನು ತೊಡೆದು ಹಾಕಲು ಸೂಚನೆ ನೀಡಬೇಕು ಎಂದು ಸೋನಿಯಾ ಗಾಂಧಿಯವರಲ್ಲಿ ಕೋರಿದ್ದಾರೆ. “ಪಂಜಾಬ್ ಅಭಿವೃದ್ಧಿಗೆ ಮಾರಕವಾಗಿರುವ ಈ ಸಾಮಾಜಿಕ ಪೀಡೆಗಳನ್ನು ಮಟ್ಟ ಹಾಕದೇ ಇದ್ದರೆ, ನಾವು (ಕಾಂಗ್ರೆಸ್) ಜನರ ವಿಶ್ವಾಸ
ಯನ್ನು ಟ್ವಿಟರ್ನಲ್ಲೂ ಹಂಚಿಕೊಂಡಿದ್ದಾರೆ.  ಜತೆಗೆ 2022ರ ಚುನಾವಣೆ ಹೊತ್ತಿಗೆ ಪಂಜಾಬ್ನಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿ, ಮಾದರಿ ಪಂಜಾಬ್ ಪರಿಕಲ್ಪನೆಯಡಿಯಲ್ಲೇ ಚುನಾವಣೆ ಎದುರಿಸುವಂತಾಗಬೇಕು’ ಎಂದು ಆಶಿಸಿದ್ದಾರೆ. ಪತ್ರದ ಒಂದು ಪ್ರತಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ