ಪಾಕ್ ಗೆಲುವು ಆಚರಿಸಿದ ಟೀಚರ್ ಸಸ್ಪೆಂಡ್

ಮಂಗಳವಾರ, 26 ಅಕ್ಟೋಬರ್ 2021 (09:30 IST)
ಜೈಪುರ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಜಯ ಗಳಿಸಿದ್ದನ್ನು ಸಂಭ್ರಮಿಸಿದ ರಾಜಸ್ಥಾನ್ ಶಾಲಾ ಶಿಕ್ಷಕಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಪಾಕ್ ಜಯ ಗಳಿಸಿದ ಬೆನ್ನಲ್ಲೇ ಈ ಶಿಕ್ಷಕಿ ನಫೀಸಾ ಎಂಬಾಕೆ ತನ್ನ ವ್ಯಾಟ್ಸಪ್ ಸ್ಟೇಟಸ್ ನಲ್ಲಿ ‘ವಿ ವನ್’ ಎಂದು ಸ್ಟೇಟಸ್ ಬರೆದುಕೊಂಡಿದ್ದರು. ಪೋಷಕರೊಬ್ಬರು ನೀವು ಪಾಕ್ ಬೆಂಬಲಿಸುತ್ತೀರಾ ಎಂದು ಕೇಳಿದ್ದಕ್ಕೆ ಹೌದು ಎಂದಿದ್ದಾರೆ.

ಶಿಕ್ಷಕಿಯ ವ್ಯಾಟ್ಸಪ್ ಸ್ಟೇಟಸ್ ಶಾಲಾ ಆಡಳಿತ ಮಂಡಳಿಯ ಗಮನಕ್ಕೂ ಬಂದಿದ್ದು, ತಕ್ಷಣವೇ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ