ಲ್ಯಾಪ್‍ಟಾಪ್ ಕದ್ದು, ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ!

ಸೋಮವಾರ, 31 ಅಕ್ಟೋಬರ್ 2022 (14:43 IST)
ನವದೆಹಲಿ : ಕಳ್ಳನೊಬ್ಬ ಲ್ಯಾಪ್ ಟಾಪ್ ಕದ್ದು, ಲ್ಯಾಪ್ಟಾಪ್ನಲ್ಲಿದ್ದ ಮಾಲೀಕನ ಇಮೇಲ್ ಐಡಿಯ ಮೂಲಕ ಕಳ್ಳತನ ಮಾಡಿರುವುದಕ್ಕೆ ಕ್ಷಮೆಯಾಚಿಸಿ ಮಾಲೀಕನಿಗೆ ಮೇಲ್ ಮಾಡಿರುವ ಘಟನೆ ನಡೆದಿದೆ.

ಝ್ವಾಲಿ ಟಿಕ್ಸೋ ಎಂಬಾತ ಈ ಇಮೇಲ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟ್ವೀಟ್ ಮಾಡಿದ್ದಾರೆ. ಕಳ್ಳನೊಬ್ಬ ನನ್ನ ಲ್ಯಾಪ್ಟಾಪ್ನ್ನು ಹಿಂದಿನ ರಾತ್ರಿ ಕಳವು ಮಾಡಿದ್ದ.

ಆದರೆ ನನ್ನ ಇಮೇಲ್ನ್ನು ಬಳಸಿ ನನಗೆ ಮೇಲ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ