ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದ ಶಿಶು!
ಆಧಾರ್ ಕಾರ್ಡ್ ನಲ್ಲಿ ಮಗುವಿನ ಹೆಸರನ್ನು ಭಾವನಾ ಸಂತೋಷ್ ಜಾದವ್ ಎಂದು ಬರೆಯಲಾಗಿದೆ. ಭಾನುವಾರ 12.03 ಕ್ಕೆ ಮಗುವಿನ ಜನನವಾಗಿತ್ತು. 12.09 ಕ್ಕೆ ಮಗುವಿನ ಪೋಷಕರು ಅಂತರ್ಜಾಲದ ಮುಖಾಂತರ ಜನನ ನೋಂದಣಿ ಪತ್ರ ಮತ್ತು ಆಧಾರ್ ಸಂಖ್ಯೆ ಪಡೆದಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.