ಅಪ್ರಾಪ್ತ ಯುವತಿಯ ಅಪಹರಿಸಿ ದಿನಗಟ್ಟಲೆ ಕಾಮ ಕ್ರೌರ್ಯ ಮೆರೆದ ದುರುಳರು

ಗುರುವಾರ, 15 ಅಕ್ಟೋಬರ್ 2020 (11:49 IST)
ನವದೆಹಲಿ: 17 ವರ್ಷದ ಅಪ್ರಾಪ್ತ ಯುವತಿಯನ್ನು ಅಪಹರಿಸಿ, 22 ದಿನಗಳ ಕಾಲ ದುರುಳರು ನಿರಂತರವಾಗಿ ಕಾಮತೃಷೆ ತೀರಿಸಿಕೊಂಡ ಘಟನೆ ಒರಿಸ್ಸಾದಲ್ಲಿ ನಡೆದಿದೆ.


ಪೋಷಕರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟಿದ್ದ ಯುವತಿಯನ್ನು ಮನೆಗೆ ವಾಪಸ್ ಕರೆದೊಯ್ಯುವುದಾಗಿ ಮನ ಒಲಿಸಿದ್ದ ಇಬ್ಬರು ಆರೋಪಿಗಳು ಫಾರ್ಮ್ ಹೌಸ್‍ ಒಂದಕ್ಕೆ ಕರೆದೊಯ್ದು ನಿರಂತರವಾಗಿ ಲೈಂಗಿಕ ಶೋಷಣೆ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಒಬ್ಬ ಕಾಮುಕ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಇನ್ನೊಬ್ಬನಿಗಾಗಿ ಹುಡುಕಾಟ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ