ವೃದ್ಧ ಮಹಿಳೆಗೆ ಕಿರುಕುಳ: ಆಸ್ಪತ್ರೆಗೆ ಸಿಬ್ಬಂದಿ ಅರೆಸ್ಟ್
ಈ ಸಂಬಂಧ ಕಿರುಕುಳ ನೀಡಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೇಲೆ ಹಲವು ಬಾರಿ ವಾರ್ಡ್ ಬಾಯ್ ದೌರ್ಜನ್ಯವೆಸಗಿದ್ದ.
ಈ ಬಗ್ಗೆ ಡಿಸ್ಚಾರ್ಜ್ ಆದ ಬಳಿಕ ಮಹಿಳೆ ಕುಟುಂಬಸ್ಥರಿಗೆ ತಿಳಿಸಿದ್ದರು. ಅದರಂತೆ ಕುಟುಂಬಸ್ಥರ ಜೊತೆಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.