ಹೋಟೆಲ್ ನ ಮಹಿಳಾ ಸಿಬ್ಬಂದಿಗಳ ಮೇಲೆ ಗನ್ ಪಾಯಿಂಟ್ ಇಟ್ಟ ಐವರು ಪುರುಷರು ಮಾಡಿದ್ದೇನು?

ಸೋಮವಾರ, 21 ಡಿಸೆಂಬರ್ 2020 (06:34 IST)
ಅಲ್ವಾರ್ : ರಾಜಸ್ತಾನದ ನೀಮ್ರಾನಾದಲ್ಲಿ 5 ಪುರುಷರು ಸೇರಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಮಾನಭಂಗ ಎಸಗಿದ್ದಾರೆ.

ಉದ್ಯಮಿಯೊಬ್ಬರನ್ನು ಕೊಲೆ ಮಾಡಲು ಯೋಜಿಸಿತ್ರಿ ಸ್ಟಾರ್ ಹೋಟೆಲ್ ನಲ್ಲಿ ರೂ ಬುಕ್ ಮಾಡಿದ ಆರೋಪಿಗಳು ಅಲ್ಲಿ ಹೋಟೆಲ್ ನ ಉದ್ಯೋಗಿಗಳಾಗಿರುವ ಮಹಿಳೆಯರಿಬ್ಬರ ಮೇಲೆ ಗನ್ ಪಾಯಿಂಟ್ ಇಟ್ಟು ಬೆದರಿಸಿ ಮಾನಭಂಗ ಎಸಗಿದ್ದಾರೆ.

ಈ ಬಗ್ಗೆ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ  ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳ ಮೇಲೆ ದಾಳಿಮಾಡಿ ಮಹಿಳೆಯರಿಬ್ಬರನ್ನು ರಕ್ಷಿಸಿದ್ದಾರೆ . ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ