ಗಂಡನಿಗೆ ತಲಾಖ್ ಕೊಟ್ಟು ಅಳಿಯನೊಂದಿಗೆ ಓಡಿ ಹೋದಳು!
ಸಾಮಾನ್ಯವಾಗಿ ಮುಸ್ಲಿಂ ಪುರುಷರು ತಮ್ಮ ಪತ್ನಿಯರಿಗೆ ಇದೇ ತಲಾಖ್ ಮೂಲಕ ಅದೆಷ್ಟೋ ವರ್ಷಗಳಿಂದ ವಿಚ್ಛೇದನ ನೀಡಿ ಅನ್ಯಾಯ ಮಾಡುತ್ತಿದ್ದಾರೆ ಎಂದು ವಾದ ಮಾಡಲಾಗುತ್ತಿತ್ತು. ಇದೇ ಕಾರಣಕ್ಕೆ ಈ ಸಾಮಾಜಿಕ ಪಿಡುಗನ್ನು ಕಿತ್ತು ಹಾಕಿ ಹೊಸ ಕಾನೂನು ರೂಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಈ ಕುರಿತಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಲಾಗಿತ್ತು. ಇದರ ಬೆನ್ನಲ್ಲೇ ಇಂತಹದ್ದೊಂದು ಪ್ರಕರಣ ನಡೆದಿದೆ.