ಮುತ್ತು ಕೇಳಿದವನಿಗೆ ಮಹಿಳೆ ಕೊಟ್ಟ ಶಿಕ್ಷೆ ಏನು ಗೊತ್ತಾ?
ತಿರುವನಂತಪುರಂ: ನಾರಿ ಮುನಿದರೆ ಮಾರಿ ಎಂಬ ಗಾದೆ ಬಹುಶಃ ಈಗ ಈ ಕಾಮುಕನಿಗೆ ಚೆನ್ನಾಗಿ ಅರ್ಥವಾಗಿರುತ್ತದೆ! ಯಾಕೆಂದರೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಮಹಿಳೆ ಆತನಿಗೆ ಅಂತಹ ಶಿಕ್ಷೆ ನೀಡಿದ್ದಾಳೆ.
ಈ ಹಿಂದೆಯೂ ಈತ ಇದೇ ರೀತಿ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಕೊನೆಗೆ ಬೇಸತ್ತು ಮಹಿಳೆ ಈ ಶಿಕ್ಷೆ ನೀಡಿದ್ದಾಳೆ. ಇದೀಗ ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.