ಕೆಲವು ತಿಂಗಳಿನಿಂದ ತನ್ನ ಪ್ರೀತಿಸುವಂತೆ ಆರೋಪಿ ನೆರೆಮನೆಯ ಯುವತಿಯ ಹಿಂದೆ ಬಿದ್ದಿದ್ದ. ಆದರೆ ಆಕೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡಿದ್ದ. ಮನೆಯವರ ಮೂಲಕವೂ ಸಂಬಂಧ ಕುದುರಿಸಲು ಯತ್ನಿಸಿದ್ದ. ಆದರೆ ಒಪ್ಪದೇ ಇದ್ದಿದ್ದಕ್ಕೆ ಸಿಟ್ಟಿಗೆದ್ದ ಯುವಕ ಮೊನ್ನೆ ಇದ್ದಕ್ಕಿದ್ದಂತೆ ಆಕೆಯ ಮನೆಗೆ ನುಗ್ಗಿ ಕೃತ್ಯವೆಸಗಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.