ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ಶಿವರಾತ್ರಿಯಂದು ಮಹಿಳೆಯರು ಈ ರೀತಿ ದೀಪ ಹಚ್ಚಿ

ಮಂಗಳವಾರ, 18 ಫೆಬ್ರವರಿ 2020 (06:46 IST)
ಬೆಂಗಳೂರು : ಮಹಾಶಿವರಾತ್ರಿಯಂದು ಶಿವಭಕ್ತರೆಲ್ಲರೂ ಶಿವನಾರಾಧನೆ , ವೃತ, ಉಪವಾಸವನ್ನು ಮಾಡುತ್ತಾರೆ. ಅಂದು ಮಹಿಳೆಯರು ಈ ರೀತಿ ದೀಪವನ್ನು ಹಚ್ಚಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆಯಂತೆ.


ಮಹಾಶಿವರಾತ್ರಿಯ ದಿನ ಮಹಿಳೆಯರು ಗೋದುಳಿ ಲಗ್ನದಲ್ಲಿ ಸ್ನಾನಾಧಿಗಳನ್ನು ಮಾಡಿ 3 ಮಣ್ಣಿನ ಹಣತೆಗಳನ್ನು ತೆಗೆದುಕೊಂಡು ಅದಕ್ಕೆ 2 ದೀಪದ ಬತ್ತಿಯನ್ನು ಹಾಕಿ ಆ ದೀಪವನ್ನು ಎಕ್ಕೆಯ ಗಿಡದ ಎಲೆಗಳನ್ನು ಹಣತೆಯ ಬತ್ತಿಯ ಮೇಲೆ ಹಾಕಿ ಒಂದು ಹಣತೆಯನ್ನು ಪೂರ್ವಕ್ಕೆ, ಪಶ್ಚಿಮಕ್ಕೆ, ಹಾಗೂ ಉತ್ತರಕ್ಕೆ ಮುಖ ಮಾಡಿ ಇಡಬೇಕು. ಅದಕ್ಕೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ದೀಪವನ್ನು ಹಚ್ಚಬೇಕು. ಬಳಿಕ ಶಿವನಾಮವನ್ನು ಜಪಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ