ಬಿಗ್ ಬಾಸ್ ಕನ್ನಡ: ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅನುಪಮಾ ಗೌಡ! ಗೊಂಬೆ ನೇಹಾ ಕಾಪಾಡಿದ್ರಂತೆ!
ಆವತ್ತು ಇಡೀ ದಿನ ನನ್ನ ಜತೆ ಇದ್ದು ನೋಡಿಕೊಂಡಳು. ಅವಳೇ ನನಗೆ ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು ಎಂದು ಹೇಳಿಕೊಟ್ಟಳು. ಅದಾದ ಮೇಲೆ ನಾನು ಹಾಗೆಯೇ ಬದುಕುತ್ತಿದ್ದೇನೆ’ ಎಂದು ಅನುಪಮಾ ರಹಸ್ಯ ಬಾಯ್ಬಿಟ್ಟಿದ್ದಾರೆ.