ಇಂದಿನಿಂದ ಮಜಾ ಟಾಕೀಸ್ ಹೊಸ ಸೀಸನ್ ಶುರು

ಶನಿವಾರ, 29 ಆಗಸ್ಟ್ 2020 (09:41 IST)
ಬೆಂಗಳೂರು: ಸೃಜನ್ ಲೋಕೇಶ್ ನಡೆಸಿಕೊಡುವ ಜನಪ್ರಿಯ ಕಿರುತೆರೆ ಶೋ ಮಜಾ ಟಾಕೀಸ್ ಇಂದಿನಿಂದ ಆರಂಭವಾಗಲಿದೆ.
 


ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರತಿ ವಾರಂತ್ಯಕ್ಕೆ ರಾತ್ರಿ 8 ಗಂಟೆಗೆ ಮಜಾ ಟಾಕೀಸ್ ಪ್ರಸಾರ ಆರಂಭವಾಗಲಿದೆ. ಈ ಬಾರಿಯೂ ಬಹುತೇಕ ಕಳೆದ ಸೀಸನ್ ಗಳಲ್ಲಿದ್ದ ಕಲಾವಿದರೇ ಪಾತ್ರ ಮಾಡುತ್ತಿದ್ದಾರೆ. ಅವರ ಹೊರತಾಗಿ ಸೃಜನ್ ಗೆ ಜೋಡಿಯಾಗಿ ನಟಿ ಪಲ್ಲವಿ ಗೌಡ ಹೊಸ ಎಂಟ್ರಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ