ಪೈಲ್ವಾನ್ ಅಡಿಯೋ ಲಾಂಚ್ ಇಂದು ಜೀ ಕನ್ನಡದಲ್ಲಿ

ಭಾನುವಾರ, 25 ಆಗಸ್ಟ್ 2019 (09:01 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಅಡಿಯೋ ರಿಲೀಸ್ ಕಾರ್ಯಕ್ರಮ ಕಳೆದ ವಾರ ಬೆಂಗಳೂರಿನಲ್ಲಿ ನಡೆದಿತ್ತು.


ಈ ಕಾರ್ಯಕ್ರಮ ನೇರವಾಗಿ ವೀಕ್ಷಿಸಲು ಸಾಧ್ಯವಾಗದ ಅಭಿಮಾನಿಗಳಿಗೆ ಇಂದು ಟಿವಿಯಲ್ಲಿ ನೋಡಿ ಖುಷಿಪಡಬಹುದು. ಇಂದು ರಾತ್ರಿ 8 ಗಂಟೆಗೆ ಪೈಲ್ವಾನ್ ಅಡಿಯೋ ಲಾಂಚ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ.

ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್ ಆಚಾರ್ಯ, ನಿರ್ದೇಶಕ ಕೃಷ್ಣ ಸೇರಿದಂತೆ ಸಿನಿ ದಿಗ್ಗಜರ ದಂಡು ಕಾರ್ಯಕ್ರಮದಲ್ಲಿ ಏನೇನು ಮಾಡಿಡ್ರು ಎಂದು ನೋಡಬೇಕಾದರೆ ಇಂದಿನ ಕಾರ್ಯಕ್ರಮ ತಪ್ಪದೇ ನೋಡಿ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ