ಕೇಂದ್ರ ಬಜೆಟ್ : ರಾಜ್ಯಕ್ಕೆ ಸಿಗಲಿದ್ಯಾ ಬಿಗ್ ಗಿಫ್ಟ್?

ಬುಧವಾರ, 1 ಫೆಬ್ರವರಿ 2023 (08:13 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಮೇಲೆ ಕರ್ನಾಟಕದ ನಿರೀಕ್ಷೆಗಳು ಸಾಕಷ್ಟಿವೆ.
 
ಏಕೆಂದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದೆ. ಮೇಲಾಗಿ ವಿಧಾನಸಭೆ ಚುನಾವಣೆ ನಡೆಯೋ ರಾಜ್ಯ ಕೂಡ ಆಗಿದೆ. ಹೀಗಾಗಿ ರಾಜ್ಯವೂ ಬಹಳಷ್ಟು ನಿರೀಕ್ಷೆ ಹೊಂದಿದೆ.

ಈವರೆಗೂ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಸರಿಯಾಗಿ ಬಂದಿಲ್ಲ. ರಾಜ್ಯದ ಯೋಜನೆಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ಈ ಸಲದ ಬಜೆಟ್ನಲ್ಲಾದರೂ ಕರ್ನಾಟಕಕ್ಕೆ ಮೋದಿ ಬಿಗ್ ಗಿಫ್ಟ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ