ಮನೆಯ ಸುತ್ತ ಪರಿಸರ

ಮಂಗಳವಾರ, 11 ಫೆಬ್ರವರಿ 2014 (10:36 IST)
PR
* ಮೇಲ್ಚಾವಣಿಯಿಂದ ಹರಿದು ಬರುವ ನೀರು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಿಂದ ಹರಿದುಹೋಗುವಂತೆ ನೋಡಿಕೊಳ್ಳಬೇಕು.

* ಮನೆಯ ಪೂರ್ವ ಅಧವಾ ಉತ್ತರ ಭಾಗದಲ್ಲಿ ದೊಡ್ಡ ಮರಗಳನ್ನು ಬೆಳೆಸಬಾರದು.

* ಓದುವಾಗ ನಿಮ್ಮ ಮುಖ ಪೂರ್ವದ ಕಡೆಗೆ ಮುಖಮಾಡಿರಲಿ

* ಮಲಗಿಕೊಂಡಾಗ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಬೇಡಿ.

ವೆಬ್ದುನಿಯಾವನ್ನು ಓದಿ