ಇಂದಿನ ಪಂಚಾಂಗ ಹೀಗಿದೆ

ಮಂಗಳವಾರ, 5 ಜನವರಿ 2021 (07:50 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಮಂಗಳವಾರ, ತಿಥಿ-ಸಪ್ತಮಿ, ನಕ್ಷತ್ರ-ಉತ್ತರ ಫಾಲ್ಗುಣಿ, ಕರಣ- ವಿಷ್ಟಿ, ಪಕ್ಷ-ಕೃಷ್ಣ, ಯೋಗ-ಶೋಭನ
ರಾಹುಕಾಲ – 3.02ರಿಂದ  4.20ವರೆಗೆ       
ಗುಳಿಗಕಾಲ- 12.26ರಿಂದ 1.44 ರವರೆಗೆ
ಯಮಗಂಡ ಕಾಲ 9.50ರಿಂದ 11.08 ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ 7.14  ಸಂಜೆ ಸೂರ್ಯಾಸ್ತ-5.38  
ಚಂದ್ರೋದಯ- 11.49 ಚಂದ್ರಾಸ್ತ-  11.37                                                         


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ