ಲೇಡಿ ಇಮ್ರಾನ್ ಹಶ್ಮಿ .. ಇದು ದೀಪಿಕಾ ಪಡುಕೋಣೆಗೆ ಸಿಕ್ಕ ಹೊಸ ಅವಾರ್ಡ್ !

ಬುಧವಾರ, 16 ಏಪ್ರಿಲ್ 2014 (09:22 IST)
PR
ತನ್ನ ತುಟಿಯನ್ನು ಮುಂದೆ ಮಾಡಿ ಹೀರೋ ಬಂದಾಗ ಹೀರೋಯಿನ್ ನಾಚುತ್ತಾಳೆ. ಅದಾದ ಬಳಿಕ ಇಬ್ಬರು ಮುತ್ತಿನ ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಹಿಂದೆ ಇದ್ದ ಮುತ್ತಿನ ಕಥೆ..

ಆದರೆ ಈಗ ಹೀರೋಯಿನ್ ಮೊದಲು ಮುತ್ತು ಕೊಡೋಕೆ ಸಿದ್ಧ, ಹೀರೋ ಸಂಕೋಚ, ಲಜ್ಜೆ ಪಡುವಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಲೇಡಿ ಇಮ್ರಾನ್ ಹಶ್ಮಿ ಎಂದು ಪ್ರಖ್ಯಾತ ಳಾಗಿರುವ ದೀಪಿಕ ಪಡುಕೋಣೆ. ಆಕೆ ನಟಿಸಿರುವ ಚಿತ್ರಗಳಲ್ಲಿ ಒಂದೆರಡನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಸಹ ಮುತ್ತಿನ ಸುರಿಮಳೆಯ ಸನ್ನಿವೇಶಗಳನ್ನು ಹೊಂದಿರುವಂತಹದ್ದೆ ಆಗಿದೆ.

ವೆಬ್ದುನಿಯಾವನ್ನು ಓದಿ