ಬ್ಲಾಕ್ ಬಸ್ಟರ್ ಸಾರಥಿ ಸಿನಿಮಾ ಟ್ರೈಲರ್

ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷ ಬಿಡುಗಡೆಯಾದ ಚಾಲೆಂಜಿಗ್ ಸ್ಟಾರ್ ದರ್ಶನ್ ಮತ್ತು ದೀಪಾ ಸನ್ನಿಧಿ ಅಭಿನಯದ ಸಾರಥಿ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿದಿತ್ತು. ಅಷ್ಟೇ ಅಲ್ಲ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಬಂಧಿತರಾಗಿ ಇಮೇಜ್‌ ಧಕ್ಕೆ ತಂದುಕೊಂಡಿದ್ದ ದರ್ಶನ್‌ಗೆ ಸಾರಥಿ ಸಿನಿಮಾ ಮರುಜೀವ ಕೊಟ್ಟಿತ್ತು.

ವೆಬ್ದುನಿಯಾವನ್ನು ಓದಿ