ಸಿನಿಮಾದವರ ಜೊತೆ ನಾ ಮದುವೆ ಆಗಲಾರೆ- ವರುಣ್ ಧವನ್

ಬುಧವಾರ, 9 ಏಪ್ರಿಲ್ 2014 (09:35 IST)
PR
ಒಂದು ಕಡೆ ನಟಿ ಇಲಿಯಾನ ಜೊತೆ ಬೆಂಗಳೂರಿನಲ್ಲಿನ ಸ್ಟಾರ್ ಹೋಟೆಲ್ ನಲ್ಲಿ ಮಧ್ಯರಾತ್ರಿ ತನಕ ಓಡಾಡಿಕೊಂಡಿದ್ದರು, ಮತ್ತೊಂದು ಕಡೆ ಸಿನಿಮಾ ರಂಗದಲ್ಲಿರುವ ಹುಡುಗಿಯನ್ನು ಮದುವೆಯಾಗುವ ಮಾತೇ ಇಲ್ಲ. ಡೇಟಿಂಗ್ ಕೂಡ ಮಾಡುವುದಿಲ್ಲ ಎಂದು ಹೇಳುತ್ತಿರುವ ನಟ ವರುಣ್ ಧವನ್.

'ಮೈನ್ ತೆರಾ ಹೀರೋ'ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವರುಣ್ ಸಿನಿಮಾ ನಟಿಯನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲಾರೆ ಎಂದಿದ್ದಾರೆ. ಬೇರೆ ಕ್ಷೇತ್ರದಲ್ಲಿರುವ ಹುಡುಗಿಯನ್ನು ಮದುವೆಯಾದರೆ ಆ ಕ್ಷೇತ್ರದ ಕುರಿತಾಗಿ ಹೆಚ್ಚು ಮಾತನಾಡುತ್ತಾಳಂತೆ.

ವೆಬ್ದುನಿಯಾವನ್ನು ಓದಿ