ಈ ನಟನ ಬಳಿ ಇರೋ ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಭಾನುವಾರ, 2 ಆಗಸ್ಟ್ 2020 (17:39 IST)
ಬಾಲಿವುಡ್ ನಟನೊಬ್ಬನ ಬಳಿ ಇರುವ ಕಾರಿನ ಬೆಲೆಯನ್ನು ನೀವು ಕೇಳಿದರೆ ಶಾಕ್ ಆಗ್ತೀರಾ.

ಮಧ್ಯಮ ವರ್ಗದಿಂದ ಬಂದ ನಟನೊಬ್ಬ ತನ್ನ ನಟನಾ ಚಾತುರ್ಯದಿಂದ ದೇಶದ ಜನರನ್ನು ರಂಜಿಸುತ್ತಿದ್ದಾನೆ.

ಇದೀಗ ಹಲವು ಗ್ಯಾಜೆಟ್ ಹಾಗೂ ಅಮೂಲ್ಯ ಅಲಂಕಾರಿಕ ವಸ್ತುಗಳ ಒಡೆಯನೂ ಆಗಿದ್ದಾನೆ.

ಬಾಲಿವುಡ್ ನಟ ರಣವೀರ್ ಸಿಂಗ್ ಬಳಿ ಹಲವು ಕಾರ್ ಗಳು ಇದ್ದರೂ ಬಾಂಡ್ ಮೊಬೈಲ್ ಆಗಿರುವ 3.8 ಕೋಟಿ ರೂ. ಮೌಲ್ಯದ ಕಾರು ಗಮನ ಸೆಳೆಯುತ್ತಿದೆ.

ಕೇವಲ 4.2 ಸೆಕೆಂಡ್ಸ್ ಗಳಲ್ಲಿ ಈ ಕಾರು ಅತೀ ವೇಗದಲ್ಲಿ ಸಾಗುತ್ತದೆ ಎನ್ನಲಾಗಿದ್ದು, ರಣವೀರ್ ಸಿಂಗ್ ಗೆ ಸ್ಪೀಡ್ ಕಾರುಗಳ ಮೇಲೆ ವ್ಯಾಮೋಹ ಹೆಚ್ಚಾಗಿದೆ ಎನ್ನಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ