ಇಂದು ಶನಿವಾರವಾಗಿದ್ದು ಶನಿ ದೋಷ ಪರಿಹಾರಕ್ಕಾಗಿ ಆಂಜನೇಯನನ್ನು ಕುರಿತು ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಜೀವನದಲ್ಲಿ ಶನಿ ದೋಷದಿಂದಾಗಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದರೆ ಆಂಜನೇಯನ ಕುರಿತಾದ ಈ ಹನುಮಾನ್ ದ್ವಾದಶ ಸ್ತೋತ್ರವನ್ನು ಓದಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳಲ್ಲಿ ಭಯ ಕಂಡುಬರುತ್ತಿದ್ದರೂ ಸ್ತೋತ್ರವನ್ನು ಹೇಳಿಸಿ. ಸರಳವಾಗಿ ಕನ್ನಡದಲ್ಲಿ ಇಲ್ಲಿದೆ ನೋಡಿ.