Dasharath Shani Sthothra: ದಶರಥ ವಿರಚಿತ ಶನಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ, ಶನಿ ದೋಷ ನಿವಾರಣೆಗೆ ತಪ್ಪದೇ ಓದಿ

Krishnaveni K

ಶನಿವಾರ, 25 ಜನವರಿ 2025 (08:49 IST)
ಶನಿ ದೋಷದಿಂದ ಬಳಲುತ್ತಿದ್ದರೆ ಶನಿವಾರದಂದು ವಿಶೇಷವಾಗಿ ಆಂಜನೇಯ ಸ್ವಾಮಿ ಅಥವಾ ಶನಿ ಮಂತ್ರಗಳನ್ನು ಜಪಿಸುತ್ತಿರಬೇಕು. ವಿಶೇಷವಾಗಿ ದಶರಥ ಮಹಾರಾಜ ವಿರಚಿತ ಶನಿ ದೇವನ ಕುರಿತಾದ ಈ ಮಂತ್ರವನ್ನು ಓದುವುದರಿಂದ ಶನಿ ದೋಷಕ್ಕೆ ಪರಿಹಾರ ಸಿಗುತ್ತದೆ.

ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ | ದಶರಥ ಋಷಿಃ |
ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ |
ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ ||

ದಶರಥ ಉವಾಚ :
ಕೋಣೋ ಅಂತಕೋ ರೌದ್ರಯಮೋS ಬಭ್ರುಃ |
ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ ||
ನಿತ್ಯಂ ಸ್ಮೃತೋಯೋ ಹರತೇ ಪೀಡಾಂ |
ತಸ್ಮೈನಮಃ ಶ್ರೀ ರವಿನಂದನಾಯ || 1 ||
ಸುರಾಸುರಾಃ ಕಿಂ ಪುರುಷೋರಗೇಂದ್ರಾ|
ಗಂಧರ್ವ ವಿದ್ಯಾಧರ ಪನ್ನಗಾಶ್ಚ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮಃ ಶ್ರೀರವಿನಂದನಾಯ || 2 ||

ನರಾನರೇಂದ್ರಾಃ ಪಶವೋಮೃಗೇಂದ್ರಾ |
ವನ್ಯಾಶ್ಚಯೇ ಕೀಟ ಪತಂಗ ಭೃಂಗಾಃ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮಃ ಶ್ರೀರವಿನಂದನಾಯ || 3 ||

ದೇಶಾಶ್ಚ ದುರ್ಗಾಣಿ ವನಾನಿಯತ್ರ |
ಸೇನಾನಿವೇಶಾಃ ಪುರಪತ್ತನಾನಿ ||
ಪೀಡ್ಯಂತಿ ಸರ್ವೆ ವಿಷಮಸ್ಥಿತೇನ |
ತಸ್ಮೈ ನಮಃ ಶ್ರೀರವಿನಂದನಾಯ || 4 ||

ತಿಲೈರ್ಯವೈರ್ಮಾಷ ಗುಡಾನ್ನ ದಾನೈ |
ರ್ಲೋಹೇನ ನೀಲಾಂಬರದಾನತೋ ವಾ ||
ಪ್ರೀಣಾತಿ ಮಂತ್ರೈರ್ನಿಜವಾಸರೇ |
ತಸ್ಮೈ ನಮಃ ಶ್ರೀರವಿನಂದನಾಯ || 5 ||

ಪ್ರಯಾಗ ಕೂಲೇ ಯಮುನಾತಟೇ |
ಸರಸ್ವತಿ ಪುಣ್ಯ ಜಲೇ ಗುಹಾಯಾಮ್ ||
ಯೋ ಯೋಗೀನಾಂ ಧ್ಯಾನಗತೋSಪಿ ಸೂಕ್ಷ್ಮಃ |
ತಸ್ಮೈ ನಮಃ ಶ್ರೀರವಿನಂದನಾಯ || 6 ||

ಅನ್ಯ ಪ್ರದೇಶಾತ್ ಸ್ವಗ್ರಹಂ ಪ್ರವಿಷ್ಟಃ |
ತದೀಯ ವಾಸರೇ ನರಃ ಸುಖೀಸ್ಯಾತ್ ||
ಗ್ರಹಾದ್ಗತೋಯೋನ ಪುನಃ ಪ್ರಯಾತಿ |
ತಸ್ಮೈ ನಮಃ ಶ್ರೀರವಿನಂದನಾಯ || 7 ||

ಸೃಷ್ಟಾ ಸ್ವಯಂ ಭೂರ್ಬುವನತ್ರಯಸ್ಯ |
ತ್ರಾತಾ ಹರೀಶೋ ಹರಿತೇ ಪಿನಾಕಿ ||
ಏಕಸ್ತ್ರಿಧಾ ಋಗ್ಯಜುಃ ಸಾಮಮೂರ್ತಿಃ |
ತಸ್ಮೈ ನಮಃ ಶ್ರೀರವಿನಂದನಾಯ || 8 ||

ಶನ್ಯಷ್ಟಕಂ ಯಃ ಪ್ರಯತಃ ಪ್ರಭಾತೇ |
ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ ||
ಪಠೇತ್ತು ಸೌಖ್ಯಂ ಭುವಿಭೋಗಯುಕ್ತಃ |                                     
ಪ್ರಾಪ್ನೋತಿ ನಿರ್ವಾಣ ಪದಂ ತದಂತೇ || 9 ||

ಕೋಣಸ್ಥೈಃ ಪಿಂಗಲೋ ಬಭ್ರುಃ |
ಕೃಷ್ಣೋರೌದ್ರೋ ಅಂತಕೋ ಯಮಃ ||
ಸೌರಿಃ ಶನೈಶ್ಚರೋ ಮಂದಃ |
ಪಿಪ್ಪಲಾದೇನ ಸಂಸ್ತುತಃ || 10 ||

ಏತಾನಿ ದಶನಾಮಾನಿ |
ಪ್ರಾತರುತ್ಥಾಯ ಯಃ ಪಠೇತ್ ||
ಶನೈಶ್ಚರ ಕೃತಾಪೀಡಾ |
ಕದಾಚಿತ್ ಭವಿಷ್ಯತಿ || 11 ||

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ