ಇಂದು ಶನಿವಾರವಾಗಿದ್ದು ಶನಿದೋಷ ನಿವಾರಣೆಗೆ ದಶರಥ ಕೃತ ಶನೈಶ್ಚರ ಮಂತ್ರವನ್ನು ಪಠಿಸುವುದು ಶ್ರೇಯಸ್ಕರ. ಶನಿವಾರ ಮಾತ್ರವಲ್ಲದೆ ಪ್ರತಿನಿತ್ಯ ಪಠಿಸುವುದರಿಂದಲೂ ಶನಿ ದೋಷ ನಿವಾರಣೆಯಾಗುವುದು. ಕನ್ನಡದಲ್ಲಿ ಇಲ್ಲಿದೆ.
ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ ।
ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ ॥ 1 ॥
ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ ।
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ ॥ 2 ॥