ಕೈಬೆರಳುಗಳಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ. ನಿಮ್ಮ ಡಯಟ್ ನಲ್ಲಿ ಸಾಬೂದಾನವನ್ನೂ ಸೇರಿಸಿಕೊಳ್ಳಿ. ಸಾಬೂದಾನ ಖಿಚಡಿ, ಪಾಯಸ ಸೇವಿಸಬಹುದು. ಹಾಲಿನ ಪದಾರ್ಥ ಸೇವಿಸುವುದರಿಂದ್ಲೂ ಶುಕ್ರ ಬಲಾಢ್ಯನಾಗುತ್ತಾನೆ. ಪ್ರತಿದಿನ ಪ್ರಶಾಂತವಾದ ಸಂಗೀತವನ್ನು ಆಲಿಸಿ. ಕೊಳಲು, ಸಿತಾರ್ ವಾದ್ಯಗಳನ್ನು ಕೇಳುವುದರಿಂದ ಶುಕ್ರನ ಕೃಪೆ ನಿಮ್ಮ ಮೇಲಿರುತ್ತದೆ.
ಪ್ರತಿ ಶುಕ್ರವಾರ ಉಪ್ಪು ಸೇವಿಸಬೇಡಿ. ಪತಿ-ಪತ್ನಿ ಪರಸ್ಪರರನ್ನು ಗೌರವಿಸಿ, ಆಧರಿಸಿ. ಸಂಗಾತಿಯ ಜೊತೆಗೆ ಸಮಯ ಕಳೆಯಿರಿ. ಇದರಿಂದ ಶುಕ್ರ ಪ್ರಸನ್ನನಾಗುತ್ತಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.