ಗುರುಗ್ರಹ ದೋಷ ನಿವಾರಣೆಗೆ ಈ ಚಿಕ್ಕ ಕೆಲಸ ಮಾಡಿ

ಸೋಮವಾರ, 9 ಮಾರ್ಚ್ 2020 (06:11 IST)
ಬೆಂಗಳೂರು : ಕೆಲವರ ಜಾತಕದಲ್ಲಿ ದೋಷವಿರುತ್ತದೆ. ಇದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಗುರುಗ್ರಹ ದೋಷವಿದ್ದರೆ ನೀವು ಏನೇ ಒಳ್ಳೆಯ ಕೆಲಸಕ್ಕೆ ಮುಂದಾದರೂ ಯಶಸ್ಸು ಲಭಿಸುವುದಿಲ್ಲ. ಈ ಗುರುಗ್ರಹ ದೋಷ ನಿವಾರಣೆಗೆ ಈ ಚಿಕ್ಕ ಕೆಲಸ ಮಾಡಿ.

ಮನೆಗೆ ಅತಿಥಿಗಳು ಬಂದಾಗ ಅವರಿಗೆ ಮೊದಲು ಕುಡಿಯಲು ನೀರು ಕೊಡಬೇಕು. ಆಗ ಅವರು ಸಂತುಷ್ಟರಾದರೆ ನಿಮಗೆ ಬೃಹಸ್ಪತಿಯ ಅನುಗ್ರಹ ದೊರೆಯುತ್ತದೆ. ಇದರಿಂದ  ಗುರುಗ್ರಹ ದೋಪ ನಿವಾರಣೆಯಾಗುತ್ತದೆ. ಅಲ್ಲದೇ ಅದರ ಜೊತೆಗೆ ಕಾಳ ಸರ್ಷ ದೋಷವಿದ್ದರೆ ದೂರವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.
 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ