ಮಹಾಲಕ್ಷ್ಮೀ ಅನುಗ್ರಹ ಪಡೆಯಲು ದಾಸವಾಳ ಹೂವಿನಿಂದ ಈ ಚಿಕ್ಕ ಕೆಲಸ ಮಾಡಿ

ಶನಿವಾರ, 30 ಮೇ 2020 (08:35 IST)
ಬೆಂಗಳೂರು : ಮಹಾಲಕ್ಷ್ಮೀ ಅನುಗ್ರಹ ಪಡೆಯಲು ಎಲ್ಲರೂ ಅನೇಕ ವಿಧದ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅದರ ಬದಲು ಈ ದಾಸವಾಳ ಹೂವಿನಿಂದ ಈ ಚಿಕ್ಕ ಕೆಲಸ ಮಾಡಿದರೆ  ಮಹಾಲಕ್ಷ್ಮೀಯ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ.


ಶುಕ್ರವಾರದಂದು ಅರಶಿನ ಮಿಶ್ರಿತ ನೀರನ್ನು ತೆಗೆದುಕೊಂಡು  ಅದರಲ್ಲಿ ಒಂದು ಕೆಂಪು ದಾಸವಾಳದ ಹೂವನ್ನು ಹಾಕಿ ಅದರಿಂದ ನೀರನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿರುವ ಎಲ್ಲರ ತಲೆಗೆ ಮೇಲೆ ಪ್ರದಕ್ಷಿಣಾ ದಿಕ್ಕಿನಲ್ಲಿ ಸುತ್ತಿಸಿ. ಬಳಿಕ ಆ ನೀರನ್ನು ಮತ್ತು ಹೂವನ್ನು  ಅರಳಿ ಮರದ ಕೆಳಗೆ ಹಾಕಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ