ನಿತ್ಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಪರಿಹಾರ ಮಾಡಿ
ಶುಕ್ರವಾರ, 21 ಜೂನ್ 2019 (06:53 IST)
ಬೆಂಗಳೂರು : ಮನುಷ್ಯರೆಂದ ಆರೋಗ್ಯ ಸಮಸ್ಯೆ ಕಾಡುವುದು ಸಾಮಾನ್ಯ. ಆದರೆ ಆ ವ್ಯಕ್ತಿ ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅದು ನಮ್ಮ ಪೂರ್ವ ಜನ್ಮದ ದೋಷ. ಅದಕ್ಕೆ ಈ ಪರಿಹಾರ ಮಾಡಿ.
ನಿತ್ಯ ಅನಾರೋಗ್ಯ ದೋಷ ಪರಿಹರಿಸಲು ಯಾವುದಾರೂ ದೇವಸ್ಥಾನದಲ್ಲಿ ನಿರ್ಗತಿಕರು, ವೃದ್ಧರು, ಇದ್ದರೆ ಅವರಿಗೆ ಉಣ್ಣೆಯ ಕಂಬಳಿ ತೆಗೆದುಕೊಂಡು ಹೋಗಿ ಅವರಿಗೆ ತಿಳಿಯದಂತೆ ಅವರಿಗೆ ಹೊದಿಸಿ ಬಂದರೆ ಈ ನಿತ್ಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿಹೊಂದಬಹುದು.