ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಈ ತಪ್ಪು ಮಾಡಿದರೆ ಆರೋಗ್ಯ ಹಾಳಾಗುವುದು ಖಂಡಿತ

ಶುಕ್ರವಾರ, 21 ಜೂನ್ 2019 (06:21 IST)
ಬೆಂಗಳೂರು : ಲೈಂಗಿಕ ಕ್ರಿಯೆ ಇಬ್ಬರ ನಡುವಿನ ಬಾಂಧ್ಯವ್ಯವನ್ನು ಹೆಚ್ಚಿಸುತ್ತದೆ. ಹಾಗೇ ಲೈಂಗಿಕ ಕ್ರಿಯೆ ನಡೆಸುವುದರಿಂದ ಆರೋಗ್ಯವಂತರಾಗಿರುತ್ತಾರೆ. ಆದರೆ ಈ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.



ಲೈಂಗಿಕ ಕ್ರಿಯೆ ನಡೆಸಿದ ಬಳಿಕ ನೀರು ಕುಡಿಯಬೇಡಿ. ಅದರ ಬದಲು ಸಿಹಿ ತಿಂಡಿಗಳನ್ನು ಸೇವಿಸಿ. ಆನಂತರ ಸ್ವಲ್ಪ ನೀರನ್ನು ಸೇವಿಸಿ. ಲೈಂಗಿ ಕ್ರಿಯೆಯ ನಂತರ ವಾಕಿಂಗ್ ಮಾಡಬೇಡಿ. ನಿಮ್ಮ ವಯಸ್ಸಿಗಿಂತ ಹೆಚ್ಚು ಅಥವಾ ಕಡಿಮೆ ವಯಸ್ಸಿನ ಮಹಿಳೆಯರ ಜೊತೆ  ದೈಹಿಕ ಸಂಬಂಧ ಬೆಲೆಸದಿರುವುದೇ ಉತ್ತಮ.


ಹಾಗೇ ಒಂದಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸಬೇಡಿ. ನಮ್ಮ ಶಾಸ್ತ್ರ ಇದನ್ನು ವಿರೋಧಿಸುತ್ತದೆ. ಅಲ್ಲದೇ  ಲೈಂಗಿಕ ಕ್ರಿಯೆಯ ಕೆಲವು ಜನರು ತಮ್ಮನ್ನು ತಾವು ದುರ್ಬಲ ಎಂದು ತಿಳಿದುಕೊಳ್ಳುತ್ತಾರೆ ಮತ್ತು ವಿವಿಧ ಬಗೆಯ ಔಷಧವನ್ನು ಸೇವನೆ ಮಾಡುತ್ತಾರೆ. ಇದರಿಂದ ದೇಹದ ಆರೊಗ್ಯ ಹಾಳಾಗುತ್ತದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ