ದುಸ್ವಪ್ನಗಳು ಬೀಳಬಾರದಂತಿದ್ದರೆ ಈ ತಂತ್ರ ಮಾಡಿ

ಬುಧವಾರ, 1 ಜುಲೈ 2020 (09:21 IST)
ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಕನಸುಗಳು ಬೀಳುವುದು ಸಹಜ. ಕೆಲವರಿಗೆ ಮಧುರವಾದ ಕನಸುಗಳು ಬಿದ್ದರೆ, ಇನ್ನು ಕೆಲವರಿಗೆ ದುಸ್ವಪ್ನಗಳು ಬೀಳುತ್ತವೆ. ಇಂತಹ ದುಸ್ವಪ್ನಗಳು ಬೀಳಬಾರದಂತಿದ್ದರೆ ಈ ತಂತ್ರ ಮಾಡಿ.

ಗಣಪತಿಯನ್ನು ವಿಘ್ನನಿವಾರಕ ನೆಂದು ಕರೆಯುತ್ತಾರೆ. ಆದಕಾರಣ ಗಣಪತಿಗೆ ನವಿಲುಗರಿ ಅರ್ಪಿಸಿ ಮಾರನೇಯ ದಿನ ಅದನ್ನು ಮಲಗುವ ಕೋಣೆಯಲ್ಲಿ ತಲೆಯ ಭಾಗದಲ್ಲಿ ಇಟ್ಟು ಮಲಗಿ. ಅಂತವರಿಗು ದುಸಪ್ನಗಳು ಬೀಳುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ